ನಂದಿನಿ ಮೊಸರು
Description
ಶುದ್ಧ ಹಾಲಿನಿಂದ ತಯಾರಿಸಲಾದ ನಂದಿನಿ ಮೊಸರು. ಇದು ಗಟ್ಟಿಯಾಗಿದ್ದು, ರುಚಿಕರವಾಗಿದ್ದು, ಮನೆಯಲ್ಲಿ ತಯಾರಿಸಿದ ಮೊಸರಿನ ಸುವಾಸನೆ ಮತ್ತು ಸ್ವಾದಿಸ್ಟಭರಿತವನ್ನು ನೀಡುತ್ತದೆ. 200 ಗ್ರಾಂ ಮತ್ತು 500 ಗ್ರಾಂ ಪ್ಯಾಕ್ಗಳಲ್ಲಿ ಲಭ್ಯವಿದೆ.
Category: Curd
