ನಂದಿನಿ ಎಮ್ಮೆ ಹಾಲು

Description

6.0% ಕೊಬ್ಬು(FAT) ಮತ್ತು 9.0% ಘನಾಂಶ (SNF) ಹೊಂದಿರುವ ಶುದ್ಧ ಎಮ್ಮೆ ಹಾಲು. ಹೆಚ್ಚು ಗಾಢ, ಕೆನೆಭರಿತ ಹಾಗೂ ರುಚಿಕರವಾಗಿರುವ ಈ ಹಾಲು ಮನೆಯಲ್ಲೇ ತಯಾರಿಸುವ ಸಿಹಿ ತಿಂಡಿಗಳಿಗೆ ಅತ್ಯುತ್ತಮವಾಗಿದೆ.

500 ಮಿಲಿ ಮತ್ತು 1 ಲೀಟರ್ ಪೌಚ್‌ಗಳಲ್ಲಿ ಲಭ್ಯವಿದೆ.

Category: