ನಂದಿನಿ ಮಜ್ಜಿಗೆ

Description

ಗುಣಮಟ್ಟದ ಮೊಸರಿನಿಂದ ತಯಾರಿಸಲಾದ ನಂದಿನಿ ಮಜ್ಜಿಗೆ ನೈಸರ್ಗಿಕ ಸುವಾಸನೆಗಳು ಮತ್ತು ಮಸಾಲೆಗಳ ಮಿಶ್ರಣದಿಂದ ಸಾಂಪ್ರದಾಯಿಕ ರುಚಿಯ ತಾಜಾತನವನ್ನು ನೀಡುವ ಆರೋಗ್ಯಕರ ಪಾನೀಯವಾಗಿದೆ. ಇದು ಆರೋಗ್ಯಕ್ಕೆ ಪೂರಕವಾಗಿದ್ದು, ಸುಲಭ ಜೀರ್ಣಕ್ರಿಯೆಗೆ ಸಹಾಯಕವಾಗಿದೆ.

200 ಮಿಲಿ ಸ್ಯಾಚೆಟ್ ನಲ್ಲಿ ಲಭ್ಯವಿದೆ.

Category: